Ticker

6/recent/ticker-posts

ಮಲಂಗರೆಯಲ್ಲಿ ಮಳೆಗೆ ಬಾವಿ ಕುಸಿತ


 ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ 13ನೇ ವಾರ್ಡ್ ಮಲಂಗರೆ ಎಂಬಲ್ಲಿ ತೀವ್ರ ಮಳೆಗೆ ಬಾವಿಯೊಂದು ಕುಸಿದು ಪಾತಾಳಕ್ಕಿಳಿದಿದೆ. ಇಲ್ಲಿನ ಅಬ್ದುಲ್ ಅಸೀಸ್ ಎಂಬವರ ಬಾವಿಯಾಗಿದೆ ಈ ರೀತಿ ಕುಸಿದಿರುವುದು.

Post a Comment

0 Comments