Ticker

6/recent/ticker-posts

ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ‌ಉಮ್ಮನ್ ಚಾಂಡಿ ಅವರ ಎರಡನೇ ವರ್ಷದ ಸಂಸ್ಮರಣೆ


 ಬದಿಯಡ್ಕ: ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ‌ಉಮ್ಮನ್ ಚಾಂಡಿ ಅವರ ಎರಡನೇ ಸಂಸ್ಮರಣಾ ವಾರ್ಷಿಕ ದಿನವನ್ನು ಆಚರಿಸಲಾಯಿತು. ಹಿರಿಹ ನೇತಾರ ಪಿ.ಜಿ.ಚಂದ್ರಹಾಸ ರೈ ಅವರು ಉಮ್ಮನ್ ಚಾಂಡಿ ಅವರ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಪಕ್ಷದ ಬ್ಲಾಕ್ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಮಣಿಯಾಣಿ ನೀರ್ಚಾಲು, ಗಂಗಾಧರ ಗೋಳಿಯಡ್ಕ, ಕಾರ್ಯದರ್ಶಿಗಳಾದ ಚಂದ್ರಹಾಸ ಮಾಸ್ತರ್,  ರಾಮ‌ಪಟ್ಟಾಜೆ, ಇತರರಾದ ಶ್ರೀನಾಥ್ ಬದಿಯಡ್ಕ, ಕುಮಾರನ್ ನಾಯರ್, ನಿರಂಜನ ರೈ, ಲೋಹಿತಾಕ್ಷನ್ ನಾಯರ್, ಸತೀಶ್ ಪೆರುಮುಂಡ, ಖಮರುದ್ದೀನ್, ರಾಮಕೃಷ್ಣ, ಸಿರಿಲ್ ಡಿ.ಸೋಜ,  ಬಾಬು ಪಟ್ಟಾಜೆ, ರಾಮ ಗೋಳಿಯಡ್ಕ, ಕೇಶವ ಬಿ, ವಿನ್ಸಂಟ್, ನಾರಾಯಣ ಭಂಡಾರಿ, ಶಾಫಿ ಗೋಳಿಯಡ್ಕ ಸಹಿತ ಹಲವರು ಉಪಸ್ಥಿತರಿದ್ದರು

Post a Comment

0 Comments