Ticker

6/recent/ticker-posts

Ad Code

ಮೂರು ಮಂದಿ ಪುಟ್ಟ ಮಕ್ಕಳ ಜತೆ ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆಗೆ 1 ಲಕ್ಷ ರೂ.ದಂಡ, 1 ದಿನದ ಸಜೆ ವಿಧಿಸಿದ ನ್ಯಾಯಾಲಯ


 ಕಾಸರಗೋಡು:  ಮೂರು ಮಂದಿ ಪುಟ್ಟ ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಮಹಿಳೆಗೆ ನ್ಯಾಯಾಲಯ 1 ಲಕ್ಷ ರೂ ದಂಡ ಹಾಗೂ 1 ದಿನದ ಸಜೆ ವಿಧಿಸಿ ತೀರ್ಪು ನೀಡಿದೆ. ತಮಿಳುನಾಡು ಕಳ್ಳಕುರುಚ್ಚಿ ಬಳಿಯ ಮಲ್ಲಿಕ(55) ಎಂಬವರಿಗೆ‌ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2017 ಅಕ್ಟೋಬರ್ ತಿಂಗಳಲ್ಲಿ 2,10,12 ವಯಸ್ಸಿನ ಮಕ್ಕಳ ಜತೆ ಕಾಸರಗೋಡು ನಗರದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾಗ ಪೋಲೀಸರು ಬಂಧಿಸಿ ಕೇಸು ದಾಖಲಿಸಿದ್ದರು

Post a Comment

0 Comments