Ticker

6/recent/ticker-posts

Ad Code

ಬೀಡಿ ಕಾರ್ಮಿಕರ ಮಕ್ಕಳ ಕಂಪ್ಯೂಟರ್ ಕೋರ್ಸ್ ಗೆ 30 ಶೇಕಡಾ ರಿಯಾಯತಿ ಘೋಷಿಸಿದ ಕೇರಳ ರುಟ್ರೋನಿಕ್ಸ್


 ಕೇರಳ ಸ್ಟೇಟ್ ರುಟ್ರಾನಿಕ್ಸ್ ಬೀಡಿ ವರ್ಕರ್ಸ್ ಮಕ್ಕಳಿಗಾಗಿ 30% ಫೀಸ್ ರಿಯಾಯಿತಿ ಯಲ್ಲಿ ಕೋರ್ಸನ್ನು ಕೊಡುವ ಒಂದು ಯೋಜನೆ ಹಮ್ಮಿಕೊಂಡಿದೆ.  ಬೀಡಿ ಕಾರ್ಮಿಕರ ಮಕ್ಕಳಿಗೆ 6 ತಿಂಗಳು ಹಾಗೂ 1 ವರ್ಷದ ಕೋರ್ಸನ್ನು 30 % ರಿಯಾಯಿತಿಯಲ್ಲಿ ಕೊಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಬದಿಯಡ್ಕದಲ್ಲಿರುವ ಕೇರಳ ರಾಜ್ಯ ರುಟ್ರೋನಿಕ್ಸ್ ಎಲೈಟ್ ಆಕಾಡೆಮಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಕೊನೆಯ ದಿನಾಂಕ:30/11/2025
ಬೇಕಾದ ದಾಖಲೆಗಳು

1. ಎಸ್ ಎಸ್ ಎಲ್ ಸಿ/ತತ್ಸಮಾನ ಸರ್ಟಿಫಿಕೇಟ್

2. ಆಧಾರ್ ಕಾರ್ಡ್ ಕಾಪಿ

3. ಪೋಟೊ

4. ಬೀಡಿ ಪಾಸ್ ಬುಕ್ ಕಾಪಿ/ ಡಿಕ್ಲೇರೇಷನ್ ಲೆಟರ

Post a Comment

0 Comments