Ticker

6/recent/ticker-posts

Ad Code

ಮಧ್ಯ, ದಕ್ಷಿಣ ಕೇರಳದ ವಿವಿಧೆಡೆ ಸಿಡಿಲು ಸಹಿತ ಮಳೆ ಸಾಧ್ಯತೆ: 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

 



ತಿರುವನಂತಪುರ:  ಮದ್ಯ, ದಕ್ಷಿಣ  ಕೇರಳದ ವಿವಿಧೆಡೆ ಇಂದು ಸಹ ಸಿಡಿಲು ಸಹಿತ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಇಡುಕ್ಕಿ, ಕೊಟ್ಟಯಂ ಸಹಿತ 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಬರಿಮಲೆ, ಪಂಪೆ, ನೀಲಯ್ಕಲ್ ಎಂಬೆಡೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು ಸಾಯಂಕಾಲ ಸಿಡಿಲು ಸಹಿತ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

Post a Comment

0 Comments