Ticker

6/recent/ticker-posts

Ad Code

ನೀರ್ಚಾಲು ಬ್ಲೋಕ್ ಬಿಜೆಪಿ ಅಭ್ಯರ್ಥಿ ಮಹೇಶ್ ವಳಕುಂಜ ಅವರಿಗೆ ಠೇವಣಿ ಹಸ್ತಾಂತರಿಸಿದ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ

 

ಬದಿಯಡ್ಕ: ಕಾಸರಗೋಡು ಬ್ಲೋಕ್ ಪಂಚಾಯತು ನೀರ್ಚಾಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಹೇಶ್ ವಳಕುಂಜ ಅವರಿಗೆ  ಠೇವಣಿ ಹಣವನ್ನು ಕೊಡುಗೈದಾನಿ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಹಸ್ತಾಂತರಿಸಿದರು. ಈ ವೇಳೆ  ಪಕ್ಷದ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಚೆಟ್ಟಿಯಾರ್ ಬದಿಯಡ್ಕ,, ಬಾಲಕೃಷ್ಣ ಶೆಟ್ಟಿ ಕಡಾರು ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments