Ticker

6/recent/ticker-posts

Ad Code

ಕಲೋತ್ಸವದ ಸಂಸ್ಕೃತೋತ್ಸವ ಪ್ರತಿಭಾನ್ವಿತೆ ಅಪರ್ಣ ಪಿ

 

ಕಾಸರಗೋಡು:  ಉಪಜಿಲ್ಲಾ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ  ಕಂಠಪಾಠ ಹಾಗೂ ಕಥಾಕಥನಂ ನಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ವಂದೇಮಾತರಂ ನಲ್ಲಿ ಪ್ರಥಮ ಸ್ಥಾನ ಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಅಪರ್ಣ ಪಿ. ಅಲ್ಲದೆ ಈಕೆ ಸಂಸ್ಕೃತ ಪ್ರಶ್ನೋತ್ತರಿಯಲ್ಲಿ A ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ , ಕನ್ನಡ ಕಂಠಪಾಠ ಹಾಗೂ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ A ಗ್ರೇಡ್ , ಜನರಲ್ ಸಂಘಗಾನ0 ಮತ್ತು ದೇಶಭಕ್ತಿಗೀತೆ ಸ್ಪರ್ಧೆಗಳಲ್ಲಿಯೂ A ಗ್ರೇಡ್ ಪಡೆದಿರುತ್ತಾಳೆ. ಇವಳು ಕಲ್ಲಕಟ್ಟ M A U P ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

Post a Comment

0 Comments