Ticker

6/recent/ticker-posts

Ad Code

ಉಪಜಿಲ್ಲಾ ಕಲೋತ್ಸವದ ಸಂಸ್ಕೃತೋತ್ಸವ; ಅಭಿಲಾಷ್ ಹೆಚ್. ಎ. ಜಿಲ್ಲಾಮಟ್ಟಕ್ಕೆ ಆಯ್ಕೆ

 

ಕಾಸರಗೋಡು : ಉಪಜಿಲ್ಲಾ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ಕಂಠಪಾಠ ಸ್ಪರ್ಧೆಯಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಅಭಿಲಾಷ್ ಹೆಚ್. ಎ. ಸಂಸ್ಕೃತ ಸಿದ್ಧರೂಪೋಚ್ಚಾಣಂನಲ್ಲಿ  ಮತ್ತು ದೇಶಭಕ್ತಿಗೀತೆ ಸ್ಪರ್ಧೆಗಳಲ್ಲಿ  ಗ್ರೇಡ್  ಪಡೆದಿರುವ ಈತ ಕಲ್ಲಕಟ್ಟ ಎಂ ಯು ಪಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ.

Post a Comment

0 Comments