Ticker

6/recent/ticker-posts

Ad Code

ಕಲ್ಲಕಟ್ಟ ಶಾಲಾ ಕಲೋತ್ಸವ ಪ್ರತಿಭಾನ್ವಿತರಿಗೆ ಬಹುಮಾನ ವಿತರಣೆ


 ಕಾಸರಗೋಡು ಉಪಜಿಲ್ಲಾ ಮಟ್ಟದ ಕಲೋತ್ಸವ ಎಲ್ ಪಿ  ವಿಭಾಗದ ಕನ್ನಡ ಅಭಿನಯ ಗೀತೆ ಸ್ಪರ್ಧೆಯಲ್ಲಿ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಸಂಘ ಗಾನದಲ್ಲಿ  ಗ್ರೇಡ್ ಪಡೆದ ಕಲ್ಲಕಟ್ಟ ಯಂ ಎ ಯು ಪಿ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ ಶ್ರೀಮಯಿ ಪಿ  ಎಂ ಹಾಗೂ ಎಲ್ ಪಿ  ವಿಭಾಗದ ಕನ್ನಡ ಕತೆ ಹೇಳುವ ಸ್ಪರ್ಧೆಯಲ್ಲಿ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಏಕಪಾತ್ರಾಭಿನಯ ಮತ್ತು ಸಂಘಗಾನದಲ್ಲಿ   ಗ್ರೇಡ್ ಪಡೆದ 2 ನೇ ತರಗತಿಯ ವಿದ್ಯಾರ್ಥಿನಿ ಯಶ್ಮಿತ ಶೆಟ್ಟಿ ಕೆ ಇವರಿಗೆ ಬಹುಮಾನ ವಿತರಿಸಲಾಯಿತು.

Post a Comment

0 Comments