ಇಡುಕ್ಕಿ: ಶಾಲಾ ವಾಹನ ಹಿಂದಕ್ಕೆ ಚಲಿಸುವ ವೇಳೆ ಡಿಕ್ಕಿಯಾಗಿ ಪ್ಲೇ ಸ್ಕೂಲ್ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಹೆಯ್ಸಲ್ ಬೆನ್ ಮೃತಪಟ್ಟ ವಿದ್ಯಾರ್ಥಿ. ಇಡುಕ್ಕಿ ಚೆರುತೋಣಿ ಗಿರಿಜ್ಯೋತಿ ಪಬ್ಲಿಕ್ ಶಾಲೆಯ ಅಂಗಳದಲ್ಲಿ ಇಂದು (ಬುದವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಶಾಲಾ ವಾಹನ ಶಾಲೆಯ ಅಂಗಳದಲ್ಲಿ ಮಕ್ಕಳನ್ನು ಇಳಿಸಿ ಹಿಂದಕ್ಕೆ ಚಲಿಸುವಾಗ ಅಫಘಾತ ಉಂಟಾಗಿದೆ. ಇನ್ನೋರ್ವ ಮಗುವಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ

0 Comments