ತಿರುವನಂತಪುರಂ; ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ದೇವಸ್ವಂ ಬೋರ್ಡ್ ಮಾಜಿ ಅಧ್ಯಕ್ಷ ಎ.ಪದ್ಮಕುಮಾರ್ ಅವರನ್ನು ವಿಶೇಷ ತನಿಖಾ ತಂಡ ಎಸ್.ಐ.ಟಿ ಬಂಧಿಸಿದೆ. ಚಿನ್ನ ಕಳವು ಪ್ರಕರಣದಲ್ಲಿ ಇದೀಗ ಬಂಧಿತರ ಸಂಖ್ಯೆ 6ಕ್ಕೇರಿದೆ. ಎ.ಪದ್ಮಕುಮಾರ್ ಅವರ ಆರೋಗ್ಯ ತಪಾಸಣೆಯ ನಂತರ ಕೊಲ್ಲಂ ವಿಜಿಲನ್ಸ್ ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿವುದು.

0 Comments