Ticker

6/recent/ticker-posts

Ad Code

ಎಡನೀರು ಚೂರಿಮೂಲೆಯ ಕೂಲಿ ಕಾರ್ಮಿಕ ಮನೆಯಲ್ಲಿ ನೇಣಿಗೆ ಶರಣು


 ಕಾಸರಗೋಡು: ಎಡನೀರು ಸಮೀಪದ ಚೂರಿಮೂಲೆಯ ದಿ. ಕೃಷ್ಣ ನಾಯ್ಕರ ಪುತ್ರ ಸಿ.ಎಚ್.ರಾಜೇಶ್ವರ (37) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನ ಅವರು ತಮ್ಮ ಮನೆಯೊಳಗೆ ನೇಣಿಗೆ ಶರಣಾಗಿದ್ದಾರೆ. ಮೃತರು ಕೂಲಿ ಕಾರ್ಮಿಕರಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತರು ತಾಯಿ ಪುಷ್ಪ ಪತ್ನಿ ಸೌಮ್ಯ (ಅಂಗನವಾಡಿ ಟೀಚರ್, ಚಾಪ್ಪಾಡಿ ). ಮಕ್ಕಳಾದ ಗಂಗಾ, ನಿವೇದ್ಯ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments