ಕಾಸರಗೋಡು: ಇಲೆಕ್ಟ್ರಿಕಲ್ ಶಾಪ್ ಮಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕುಂಡಗುಯಿಯಲ್ಲಿ ಅಪ್ಪೂಸ್ ಸಂಸ್ಥೆ ನಡೆಸುತ್ತಿರುವ ಪುತಿಯಡ್ಕ ನಾರಾಯಣ ಆತ್ಮಹತ್ಯೆಗೈದ ವ್ಯಾಪಾರಿ. ನಿನ್ನೆ (ಸೋಮವಾರ) ರಾತ್ರಿ ಘಟನೆ ನಡೆದಿದೆ. ಬೇಡಗಂ ಪೊಲೀಸರು ಕೇಸು ದಾಖಲಿಸಿದರು. ಮೃತರು ಪತ್ನಿ ವಿಚಿತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

0 Comments