Ticker

6/recent/ticker-posts

Ad Code

ಪೆರ್ಮುದೆಯಲ್ಲಿ ವ್ಯಕ್ತಿಯ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆ


 ಕುಂಬಳೆ:  ಪೆರ್ಮುದೆ ಆಯುರ್ವೇದ ಆಸ್ಪತ್ರೆತ ಸಮೀಪ ರಸ್ತೆ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕುಮಾರ(62) ಮೃತಪಟ್ಟ ವ್ಯಕ್ತಿ. ಇವರು ರಸ್ತೆ ಬದಿಯಲ್ಲಿಯೇ ಮಲಗುತ್ತಿದ್ದರು. ಇಂದು ಬೆಳಗ್ಗೆ ಏಳದ ಕಾರಣ ಸ್ಥಳೀಯರು ಗಮನಿಸಿದಾಗ ಮೃತಪಟ್ಟಿರುವುದು ತಿಳಿದು ಬಂತು. ಕೂಡಲೇ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೋಲಿಸರು ಆಗಮಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯ ಮೋರ್ಚರಿಗೆ ಸ್ಥಳಾಂತರಿಸಲಾಯಿತು

Post a Comment

0 Comments