Ticker

6/recent/ticker-posts

Ad Code

ಬದಿಯಡ್ಕ ಪಂ. ಚುನಾವಣೆಗೆ ಪ್ರಥಮ ಹಂತದ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ


 ಬದಿಯಡ್ಕ :  ಚುನಾವಣೆಯ ಕಾವು ಏರುತ್ತಿದ್ದಂತೆ ತ್ರಿಸ್ತರ ಪಂಚಾಯತ್ ಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹುಡುಕಾಟ ಅಂತಿಮಗೊಳ್ಳುತ್ತಿದ್ದು ಇದೀಗ ಭಾರತೀಯ ಜನತಾ ಪಕ್ಷವು ಬದಿಯಡ್ಕ ಪಂಚಾಯತಿನ ವಿವಿಧ ವಾರ್ಡ್ ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ ವಿವರ ಹೀಗಿದೆ. 2 ವಾರ್ಡ್ ಕಿಳಿಂಗಾರ್ ಡಿ.ಶಂಕರ, 3ನೇ ವಾರ್ಡ್ ನೀರ್ಚಾಲ್ ಶ್ಯಾಮ್ ಪ್ರಸಾದ್ ಸರಳಿ, 5ನೇ ವಾರ್ಡ್ ಮೂಕಂಪಾರೆ ಸುನೀಲ್ ಕಿನ್ನಿಮಾಣಿ, 6ನೇ ವಾರ್ಡ್ ಕಾಡಮನೆ ಅವಿನಾಶ್ ರೈ, 7ನೇ ವಾರ್ಡ್ ಪಳ್ಳತ್ತಡ್ಕ ಜಯಂತಿ ಕುಂಟಿಕಾನ, 8ನೇ ವಾರ್ಡ್  ಮೆಡಿಕಲ್ ಕಾಲೇಜು ಉಷಾ.ಕೆ, 9ನೇ ವಾರ್ಡ್ ಚಾಲಕ್ಕೋಡು ಮಧುಸೂದನ, 10ನೇ ವಾರ್ಡ್  ವಿದ್ಯಾಗಿರಿ ಬಾಲಕೃಷ್ಣ ಶೆಟ್ಟಿ, 11ನೇ ವಾರ್ಡ್ ಬಾರಡ್ಕ ಜಗದಾಂಬ, 12ನೇ ವಾರ್ಡ್ ಬದಿಯಡ್ಕ ಸುರೇಖ, 14ನೇ ವಾರ್ಡ್ ಕನ್ಯಪ್ಪಾಡಿ ಆನಂದ .ಕೆ, 16 ನೇ ವಾರ್ಡ್ ಚರ್ಲಡ್ಕ ತುಳಸಿ, 18ನೇ ವಾರ್ಡ್ ಪುದುಕ್ಕೋಳಿ ರಜನಿ ಸಂದೀಪ್, 20ನೇ ವಾರ್ಡ್ ಬೇಳ ಪ್ರೇಮ ಕುಮಾರಿ, 21 ನೇ ವಾರ್ಡ್ ಸೀತಾಂಗೋಳಿ ರೋಮನ್ ಡಿಸೋಜ ಇದೀಗ ಪ್ರಕಟವಾದ ಸಾಲಿನ ಅಭ್ಯರ್ಥಿಗಳಾಗಿದ್ದಾರೆ.

Post a Comment

0 Comments