Ticker

6/recent/ticker-posts

Ad Code

ಬಿಜೆಪಿ ಕುಂಬಳೆ ಪಂಚಾಯತು ಚುನಾವಣಾ ಕಚೇರಿ ಉದ್ಘಾಟನೆ


 ಕುಂಬಳೆ:  ಬಿಜೆಪಿ ಕುಂಬಳೆ ಪಂಚಾಯತು ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಅವರು ಮಾತನಾಡಿ ಬಿಜೆಪಿಯನ್ನು ಸೋಲಿಸಲು ಕೇರಳದಲ್ಲಿ ಎಡ- ಬಲ ರಂಗಗಳು ಒಂದಾಗುವ ದಿನ ದೂರವಿಲ್ಲ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್ ದ್ವಜಾರೋಹಣಗೈದರು. 
ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಇತರರಾದ ಮುರಳೀಧರ ಯಾದವ್, ಸುನಿಲ್ ಅನಂತಪುರಂ, ಶಿವಪ್ರಸಾದ್ ರೈ, ದಯಾನಂದ, ಪ್ರೇಮಲತ ಎಸ್.ಮೊದಲಾದವರು ಮಾತನಾಡಿದರು.

Post a Comment

0 Comments