Ticker

6/recent/ticker-posts

Ad Code

ಬಿಹಾರ ವಿಧಾನಸಭಾ ಚುನಾವಣೆ; ಮತ ಎಣಿಕೆ ಆರಂಭ, ಎನ್.ಡಿ.ಎ.ಮುನ್ನಣೆ


 ಪಾಟ್ನಾ: ಬಿಹಾರ ವಿಧಾನ ಸಭೆಯ ಮತ ಎಣಿಕೆ ಆರಂಭಗೊಂಡಿದೆ. ಆರಂಭದ ಮಾಹಿತಿಯಂದೆ ಬಿಜೆಪಿ-ಜೆಡಿಯು ನೇತೃತ್ವದ ಎನ್.ಡಿ.ಎ.ಬಹುಮತದತ್ತ ಮುನೆನಡೆಯುತ್ತಿದೆ. ಎನ್.ಡಿ.ಎ.156 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ವಿಪಕ್ಷ ಮಹಾ ಘಟಬಂಧನ 76, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದಾಗಿ ಬಿಹಾರದಲ್ಲಿ ಎನ್.ಡಿ.ಎ.ಸರಕಾರ ರಚನೆ  ಖಚಿತಗೊಂಡಿದೆ. ಎಲ್ಲ 243 ವಿಧಾನಸಭಾ ಕ್ಷೇತ್ರಗಳ ಪೂರ್ಣ ಫಲಿತಾಂಶ ಇಂದು ಮದ್ಯಾಹ್ನದೊಳಗೆ ಪ್ರಕಟವಾಗಲಿದೆ.

Post a Comment

0 Comments