Ticker

6/recent/ticker-posts

Ad Code

ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಪೆರಡಾಲ ಶಾಲೆ ವಿದ್ಯಾರ್ಥಿನಿ ನಿಕಿತಾ ಪಿ. ಎಗ್ರೇಡ್

 



ಬದಿಯಡ್ಕ :  ​ಪಾಲಕ್ಕಾಡ್‌ನ ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮೇಳದ ವೃತ್ತಿ ಪರಿಚಯದ ರೆಕ್ಸಿನ್, ಲೆದರ್, ಕ್ಯಾನ್ ವಾಸ್ ಬಳಸುವ  ರಚನೆಯ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ಪೆರಡಾಲ ನವಜೀವನ  ಪ್ರೌಢ ಶಾಲಾ ವಿದ್ಯಾರ್ಥಿನಿ  ನಿಕಿತಾ ಪಿ.ಗೆ ಎ ಗ್ರೇಡ್ ಲಭಿಸಿದೆ. ಶಾಲೆಯ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯಾದ ಈಕೆ  ವಿದ್ಯಾಗಿರಿಯ ನಾರಾಯಣ -ರತಿ ದಂಪತಿಗಳ ಪುತ್ರಿ

Post a Comment

0 Comments