ಸೀತಾಂಗೋಳಿ : ತ್ರಿಸ್ತರ ಪಂಚಾಯತ್ ಚುನಾವಣೆಯ ಕಾವು ಏರುತ್ತಿದ್ದಂತೆ ಭಾರತೀಯ ಜನತಾ ಪಕ್ಷವು ಪುತ್ತಿಗೆ ಪಂಚಾಯತಿನ ವಿವಿಧ ವಾರ್ಡ್ ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ವಾರ್ಡ್1 ಚೆನ್ನಿಕೋಡಿ ಪುಷ್ಪಲತ, 2 ಧರ್ಮತ್ತಡ್ಕ ರಾಮ ಮೆಪೋಡು, 3 ದೇರಡ್ಕ ಮಾಲತಿ, 4 ವಾರ್ಡ್ ಬಾಡೂರು ಪದ್ಮನಾಭ ಬಿ.ಎನ್, 5 ವಾರ್ಡ್ ಮುಂಡಿತ್ತಡ್ಕ ಪುಷ್ಪಾವತಿ ಜಿ, 6 ವಾರ್ಡ್ ಉರ್ಮಿ ಶಶಿಕುಮಾರ್, 7 ವಾರ್ಡ್ ಮುಗು ಪುಷ್ಪಾ ನಾರಾಯಣ, 8 ವಾರ್ಡ್ ಊಜಂಪದವು ಜಯಂತಿ ಹಳೆಮನೆ,10 ನೇ ವಾರ್ಡ್ ಕಣ್ಣೂರು ರೇಷ್ಮಾ ಮನೋಹರನ್, 12 ವಾರ್ಡ್ ಎಡನಾಡು ಲಕ್ಷ್ಮಿ ವಿ.ಭಟ್, 13 ವಾರ್ಡ್ ಮುಕಾರಿಕಂಡ ನಾರಾಯಣ ಎಂ, 14 ನೇ ವಾರ್ಡ್ ಪುತ್ತಿಗೆ ವಿಶ್ವನಾಥ ಜಿ, 16ನೇ ವಾರ್ಡ್ ಅಂಗಡಿಮೊಗರು ಬಾಲಕೃಷ್ಣ ಭಂಡಾರಿ ಘೋಷಿತ ಪ್ರಥಮ ಹಂತದ ಅಭ್ಯರ್ಥಿಗಳಾಗಿದ್ದಾರೆ.

0 Comments