Ticker

6/recent/ticker-posts

Ad Code

ಪಂಚಾಯತು ಚುನಾವಣೆ; ಬಿಜೆಪಿ ಅಭ್ಯರ್ಥಿಗೆ ಠೇವಣಿ ಪಾವತಿಸಲು ಕುಟುಂಬಶ್ರೀ ಸದಸ್ಯೆಯರು ಸಂಗ್ರಹಿಸಿದ ನಿಧಿ ಹಸ್ತಾಂತರ


ಬದಿಯಡ್ಕ: ಬದಿಯಡ್ಕ ಪಂಚಾಯತು 8 ನೇ ಮೆಡಿಕಲ್ ಕಾಲೇಜು ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸುವ ಉಷಾ  ಕೆ (ಪೂಜಾ ಕುಟುಂಬಶ್ರೀ ಅಧ್ಯಕ್ಷೆ) ಅವರಿಗೆ ಪಳ್ಳತ್ತಡ್ಕ ಪೂಜಾ ಕುಟುಂಬಶ್ರೀ ಸದಸ್ಯೆಯರು ಠೇವಣಿ ಹಣ  ಹಾಗೂ ಇತರ ಖರ್ಚಿನ ಹಣವನ್ನು ಸಂಗ್ರಹಿಸಿ ಹಸ್ತಾಂತರಿಸಿದರು. ಪೂಜಾ ಕುಟುಂಬ ಶ್ರೀಯ 20 ಸದಸ್ಯೆಯರು  ಸೇರಿ ಹಣ ಸಂಗ್ರಹಿಸಿದ್ದಾರೆ.

Post a Comment

0 Comments