ಮಾನ್ಯ : ಮಾನ್ಯ ಕೊಡಗಿ ಮನೆ ದಿ. ಅಪ್ಪಣ್ಣ ಶೆಟ್ಟಿಯವರ ಪುತ್ರ ಮರದ ವ್ಯಾಪಾರಿಯಾಗಿದ್ದ ಗೋಪಾಲ(62) ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ದಿವ್ಯ, ದೀಕ್ಷಾ, ದೀಪ್ತಿ, ಸಹೋದರ ಸಹೋದರಿಯರಾದ ಸುಬ್ರಹ್ಮಣ್ಯ, ಬಾಲಕೃಷ್ಣ, ಲೀಲಾವತಿ ಜಗದೀಶ್ ನೆಟ್ಟಾರು, ಜಯಂತಿ ಅಲ್ಲದೇ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ಪದ್ಮನಾಭ ಹಾಗೂ ಸಹೋದರಿ ವನಜ ಈ ಹಿಂದೆಯೇ ನಿಧನರಾಗಿದ್ದರು.
ಇವರ ನಿಧನಕ್ಕೆ ಕೊಡಗಿ ಮನೆ ಕುಟುಂಬ ಸಂತಾಪ ವ್ಯಕ್ತಪಡಿಸಿದ್ದಾರೆ.

0 Comments