Ticker

6/recent/ticker-posts

Ad Code

ಬಿಜೆಪಿ ಆಶ್ರಯದಲ್ಲಿ ಶಬರಿಮಲೆ ಸಂರಕ್ಷಣಾ ಸಮ್ಮೇಳನ ನಾಳೆ ಕಾಸರಗೋಡಿನಲ್ಲಿ

 

ಕಾಸರಗೋಡು: ನಂಬಿಕೆ ಹಾಗೂ ಅಭಿವೃದ್ದಿ ಭಕ್ತರ ಹಕ್ಕು ಎಂಬ ಘೋಷಣೆಯೊಂದಿಗೆ ಬಿಜೆಪಿ ಆಶ್ರಯದಲ್ಲಿ  ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಶಬರಿಮಲೆ ಸಂರಕ್ಷಣಾ ಸಮ್ಮೇಳನ ನಾಳೆ( ನವಂಬರ್ 15 ಶನಿವಾರ) ಕಾಸರಗೋಡಿನಲ್ಲಿ ಜರಗಲಿದೆ. ಸಾಯಂಕಾಲ 4 ಗಂಟೆಗೆ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಜರಗುವ ಕಾರ್ಯಕ್ರಮವನ್ನು ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪಕ್ಷದ ರಾಜ್ಯ, ಜಿಲ್ಲಾ ನೇತಾರರು
 ಭಾಗವಹಿಸುವರು

Post a Comment

0 Comments