Ticker

6/recent/ticker-posts

Ad Code

ಅಭ್ಯರ್ಥಿ ಘೋಷಣೆಯ ಬೆನ್ನಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ; ಓರ್ವನ ವಿರುದ್ದ ಕೇಸು ದಾಖಲು


 ಕಾಸರಗೋಡು: ಅಭ್ಯರ್ಥಿ ಘೋಷಣೆಯ ಬೆನ್ನಿಗೇ ಮೆರವಣಿಗೆ ನಡೆಸಿ ಪಟಾಕಿ ಸಿಡಿಸ ಸಂಭ್ರಮಾಚರಣೆ ನಡೆಸಿದ ವ್ಯಕ್ತಿಯ ವಿರುದ್ದ ಕಾಸರಗೋಡು ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದಾರೆ. ತಳಂಗರೆ ಮಸೀದಿ ರಸ್ತೆಯ ಎಂ.ಅಬ್ದುಲ್ ಜಮಾಲ್(56) ವಿರುದ್ದ ಕೇಸು ದಾಖಲಿಸಲಾಗಿದೆ ಮ ನಿನ್ನೆ (ಮಂಗಳವಾರ) ಮದ್ಯಾಹ್ನ 2 ಗಂಟೆಗೆ ಘಟನೆ ನಡೆದಿದೆ. ಕಾಸರಗೋಡು ರೈಲು ನಿಲ್ದಸಣ 1 ನೇ ಪ್ಲಾಟ್ ಫಾರ್ಮ್ ನ ತೆಂಕು ಭಾಗದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪಟಾಕಿ ಸಿಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments