Ticker

6/recent/ticker-posts

Ad Code

ಮುಜುಂಗಾವು ಕನ್ನಿಮೂಲೆಯಿಂದ ನಾಪತ್ತೆಯಾದ ವ್ಯಕ್ತಿ ಆದೂರಿನಲ್ಲಿ ಪತ್ತೆ


 ಕುಂಬಳೆ: ಮುಜುಂಗಾವು ಸಮೀಪದ ಕನ್ನಿಮೂಲೆಯಿಂದ ನಾಪತ್ತೆಯಾದ  ಈಶ್ವರ ಕಾವು ಅವರು ಪತ್ತೆಯಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವ. ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಈ ನಡುವೆ ಅವರು ಆದೂರಿನಲ್ಲಿ ಪತ್ತೆಯಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯಂತೆ ಕುಟುಂಬ ಸದಸ್ಯರು ಆಗಮಿಸಿ ಅವರನ್ನು ಕರೆತಂದಿದ್ದಾರೆ. ಪೊಲೀಸ್ ಠಾಣೆಯ ಪ್ರಕ್ರಿಯೆಗಳ ನಂತರ ಅವರು ಮನೆಗೆ ತಲುಪಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ

Post a Comment

0 Comments