Ticker

6/recent/ticker-posts

Ad Code

ಮಿದುಳು ಸಂಬಂಧ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ನಿಧನ

 


ಕಾಸರಗೋಡು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಾಣತ್ತೂರು ನಿವಾಸಿ ಚಾಲಕ ಮೃತಪಟ್ಟಿದ್ದಾರೆ.‌ ಪಾಣತ್ತೂರು ಪಟ್ಟುವಂ ನಿವಾಸಿ ಎನ್.ಟಿ.ಬಿಜು(48) ಮೃತಪಟ್ಟ ವ್ಯಕ್ತಿ. ಇವರು ಪಾಣತ್ತೂರು ಕೆ.ಪಿ.ಪಿ.ಬನಾನ ಎಂಬ ಸಂಸ್ಥೆಯಲ್ಲಿ ಚಾಲಕರಾಗಿದ್ದರು. ಮಿದುಳು ಸಂಬಂಧ ಖಾಯಿಲೆಯಿಂದಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 
ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು (ಶುಕ್ರವಾರ) ಬೆಳಗ್ಗೆ ಕೊನೆಯುಸಿರೆಳೆದರು. ಮೃತರು‌ ಪತ್ನಿ ನೀನ, ಮಕ್ಕಳಾ ಅಲನ್, ಆಶಿಷ್,  ಅಮಯ, ಸಹೋದರ ಸಹೋದರಿಯರಾದ ವಿಲ್ಸನ್, ಬಿನ್ಸಿ, ಬೆನ್ನಿ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments