Ticker

6/recent/ticker-posts

Ad Code

ಕುಂಬ್ಡಾಜೆ ಪಾಲೆಕಾರ್ ನಿವಾಸಿ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತ್ಯು


 ಕುಂಬ್ಡಾಜೆ: ಇಲ್ಲಿಗೆ ಸಮೀಪದ ಪೊಡಿಪ್ಪಳ್ಳ ಪಾಲೆಕಾರ್ ನಿವಾಸಿ ಕೃಷ್ಣನಾಯ್ಕರ ಪುತ್ರ ಶಿವರಾಮ (42) ನಿಧನರಾದರು. ಅಸೌಖ್ಯ ನಿಮಿತ್ತ ಅವರನ್ನು ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ನಿನ್ನೆ (ಮಂಗಳವಾರ) ಕೊನೆಯುಸಿರೆಳೆದರು. ಇವರು ಕೂಲಿ ಕಾರ್ಮಿಕರಾಗಿದ್ದರು. ಮೃತರು ತಂದೆ, ತಾಯಿ ಗಿರಿಜ, ಪತ್ನಿ ಜ್ಯೋತಿ, ಮಕ್ಕಳಾದ ಕಾರ್ತಿಕ್, ಹಿತೇಶ್, ರಾಕೇಶ್, ಸಹೋದರ ನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments