Ticker

6/recent/ticker-posts

Ad Code

ಮುಳ್ಳೇರಿಯ ಪೇಟೆಯ ಜವುಳಿ ವ್ಯಾಪಾರಿ, ಅಡ್ಕ ನಿವಾಸಿ ಸುಮಿತ್ರನ್ ನಿಧನ


 ಮುಳ್ಳೇರಿಯ: ಇಲ್ಲಿನ ಪೇಟೆಯಲ್ಲಿ ಜವುಳಿ ವ್ಯಾಪಾರಿಯಾಗಿದ್ದ ಅಡ್ಕ ನಿವಾಸಿ ಸುಮಿತ್ರನ್(60) ನಿಧನರಾದರು. ನಿನ್ನೆ (ಆದಿತ್ಯವಾರ) ಅವರಿಗೆ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು ಚೆಂಗಳ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಉಷ, ಮಕ್ಕಳಾದ ಸುಮೇಶ್, ನಿತೀಶ್, ದೇವಿಕ, ಸೊಸೆ ರಾಧಿಕ, ಸಹೋದರಿಯರಾದ ಭಾರತಿ, ಶಾಂತಿ, ಇಂದಿರ ಎಂಬಿವರನ್ನು ಅಗಲಿದ್ದಾರೆ. ಇವರ ಸಹೋದರರಾದ ವಿಜಯನ್, ಶಶಿಧರನ್ ಈ ಹಿಂದೆಯೇ ನಿಧನರಾಗಿದ್ದರು

Post a Comment

0 Comments