Ticker

6/recent/ticker-posts

Ad Code

ಶತಕ ಸಿಡಿಸಿದ ಜೈಸ್ವಾಲ್‌, ರೋಹಿತ್ ,ಕೊಹ್ಲಿಯ ಅರ್ಧ ಶತಕ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ವಿಜಯ


 ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಶತಕ ಹಾಗೂ ರೋಹಿತ್‌, ಕೊಹ್ಲಿ ಅರ್ಧ ಶತಕಗಳ ನೆರವಿನಿಂದ  9 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಆ ಮೂಲಕ ಭಾರತ ಸರಣಿ ಕೈವಶ ಮಾಡಿಕೊಂಡಿದೆ.

ರೋಹಿತ್ ಶರ್ಮಾ 75 ಹಾಗೂ ವಿರಾಟ್‌ ಕೊಹ್ಲಿ 65 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಯಾದವ್ ಉತ್ತಮ ಬೌಲಿಂಗ್‌ ಮೂಲಕ ಆಫ್ರಿಕಾ ತಂಡವನ್ನು 270 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇಬ್ಬರೂ ತಲಾ ನಾಲ್ಕು ವಿಕೆಟ್ ಪಡೆದರು.

Post a Comment

0 Comments