Ticker

6/recent/ticker-posts

Ad Code

25 ವರ್ಷಗಳ UDF ಆಡಳಿತ ಅಂತ್ಯ, ಬದಿಯಡ್ಕ ಪಂಚಾಯತು ಕುಟುಂಬಶ್ರೀ ಆಡಳಿತ ಬಿಜೆಪಿ ತೆಕ್ಕೆಗೆ

ಬದಿಯಡ್ಕ :  ಪಂಚಾಯತು ಕುಟುಂಬಶ್ರೀ ಆಡಳಿತೆ ಬಿಜೆಪಿಗೆ ಲಭಿಸಿದೆ. ಇಂದು ನಡೆದ ಚುನಾವಣೆಯಲ್ಲಿ 18 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಸುಲೋಚನ  ಅವರು ಸಿಡಿಎಸ್ ಅಧ್ಯಕ್ಷೆಯಾಗಿ ಹಾಗೂ  7 ನೇ ವಾರ್ಡಿನ ಜಯಂತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಒಟ್ಟು 21 ಮತಗಳು ಚಲಾವಣೆಯಾಗಿದ್ದು ಸುಲೋಚನ ಅವರಿಗೆ 12 ಮತಗಳು, ಜಯಂತಿ ಅವರಿಗೆ 15 ಮತಗಳು ಲಭಿಸಿವೆ. ಇದರೊಂದಿಗೆ ಕುಟುಂಬಶ್ರೀಯಲ್ಲಿನ 25 ವರ್ಷಗಳ ಮುಸ್ಲಿಂ ಲೀಗ್, ಕಾಂಗ್ರೆಸ್ ಆಡಳಿತ  ಕೊನೆಗೊಂಡಿದೆ ಎಂದು ಬಿಜೆಪಿ ಪಂ.ಸಮಿತಿ ವಿಜೇತರನ್ನು ಅಭಿನಂದಿಸಿದೆ.

Post a Comment

0 Comments