Ticker

6/recent/ticker-posts

Ad Code

ಕುಂಬ್ಡಾಜೆ ಪಂ. ಸಿಡಿಎಸ್ ಅಧ್ಯಕ್ಷೆಯಾಗಿ ರಾಗಿಣಿ, ಉಪಾಧ್ಯಕ್ಷೆಯಾಗಿ ರೋಶಿನಿ ಜನಾರ್ಧನ್ ಆಯ್ಕೆ

 

ಮಾರ್ಪನಡ್ಕ : ಕುಂಬ್ಡಾಜೆ  ಪಂಚಾಯತು ಕುಟುಂಬಶ್ರೀ ಆಡಳಿತ ಬಿಜೆಪಿಗೆ ಲಭಿಸಿದೆ. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ  9 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ರಾಗಿಣಿ  ಅವರು ಸಿಡಿಎಸ್ ಅಧ್ಯಕ್ಷೆಯಾಗಿಯೂ, 2 ನೇ ವಾರ್ಡಿನ ರೋಶಿನಿ ಜನಾರ್ಧನ್ ಉಪಾಧ್ಯಕ್ಷೆಯಾಗಿಯೂ  ಆಯ್ಕೆಯಾದರು. ಕುಟುಂಬಶ್ರೀ ಆಡಳಿತವನ್ನು 2ನೇ ಬಾರಿಯು ಬಿಜೆಪಿ  ಉಳಿಸಿಕೊಂಡಿದೆ. ವಿಜೇತರನ್ನು  ಬಿಜೆಪಿ ಕುಂಬ್ಡಾಜೆ ಪಂ.ಸಮಿತಿ ಅಭಿನಂದಿಸಿದೆ.

Post a Comment

0 Comments