Ticker

6/recent/ticker-posts

Ad Code

ವಾಣೀನಗರ, ಕುತ್ತಾಜೆಯಲ್ಲಿ ಮಳೆಗಾಲ ಪೂರ್ವ ಶುಚೀಕರಣ ಯಜ್ಞ

ಪೆರ್ಲ : ಎಣ್ಮಕಜೆ ಗ್ರಾಪಂ ಮಳೆಗಾಲ ಪೂರ್ವ ಶುಚೀಕರಣ ಯಜ್ಞದ ಭಾಗವಾಗಿ 9ನೇ ವಾರ್ಡ್ ವಾಣೀನಗರ ಹಾಗೂ ಕುತ್ತಾಜೆ ಪರಿಸರದಲ್ಲಿ ಸ್ವಚ್ಛತಾ ಚಟುವಟಿಕೆ ನಡೆಸಲಾಯಿತು. ವಾರ್ಡ್ ಸದಸ್ಯೆ ನಳಿನಾಕ್ಷಿ ಸಿ.ಸಿ, ಪಂಚಾಯತಿ ಆರೋಗ್ಯಾಧಿಕಾರಿ ಬಾಬುರಾಜ್, ಕುಟುಂಬ ಆರೋಗ್ಯ ಕೇಂದ್ರದ ಜೂ.ಅರೋಗ್ಯ ಅಧಿಕಾರಿ ಹರಿದಾಸ್, ನರ್ಸ್ ಬಾಗೀರಥಿ, ಪುಷ್ಪಾ, ಹಸಿರು ಕ್ರಿಯಾ ಸಮಿತಿ ವಾಹನ ಚಾಲಕ ಇಬ್ರಾಹಿಂ ಪೆರ್ಲ, ಸದಸ್ಯೆ ಪ್ರೇಮ ಬೈಲಮೂಲೆ, ರೀನಾ, ಆಶಾ, ಕುಟುಂಬಶ್ರೀ ಕಾರ್ಯಕರ್ತರು ಭಾಗವಹಿಸಿದರು.

Post a Comment

0 Comments