Ticker

6/recent/ticker-posts

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬಂಬ್ರಾಣ ಕಾರ್ಯಕ್ಷೇತ್ರದ ಜ್ಞಾನ ವಿದ್ಯಾ ಜ್ಞಾನ ವಿಕಾಸದ ಕೇಂದ್ರ ಸಭೆ


 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಂಜೇಶ್ವರ ತಾಲೂಕಿನ ಕುಂಬಳೆ ವಲಯದ ಬಂಬ್ರಾಣ ಕಾರ್ಯಕ್ಷೇತ್ರದ ಜ್ಞಾನ ವಿದ್ಯಾ ಜ್ಞಾನ ವಿಕಾಸದ ಕೇಂದ್ರ ಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವು ಅಂಡಿತಡ್ಕ ಬಂಬ್ರಾಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಸುಗಂಧಿಯವರು ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮುರಳೀಧರ್ ಯಾದವ್ ರವರು ಆಟಿ ಕೂಟದ ಬಗ್ಗೆ ಮಾಹಿತಿ ನೀಡಿದರು. ಸಮನ್ವಯ ಅಧಿಕಾರಿ ಸುನಿತಾ, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿ ಭವ್ಯ ಉಪಸ್ಥಿತರಿದ್ದರು.

Post a Comment

0 Comments