Ticker

6/recent/ticker-posts

ಏ.20,21ಕ್ಕೆ ಧರ್ಮತ್ತಡ್ಕ ಅಶ್ವತ್ಥಕಟ್ಟೆ ನಾಗನ ಕಟ್ಟೆಯ ಪ್ರತಿಷ್ಠಾ ದಿನಾಚರಣೆ

 


ಪೆರ್ಮುದೆ : ಧರ್ಮತ್ತಡ್ಕ ಅಶ್ವತ್ಥಕಟ್ಟೆ ಸಮೀಪದ ನಾಗನ ಕಟ್ಟೆಯ ಪ್ರತಿಷ್ಠಾ ದಿನಾಚರಣೆ ಏ.20,21ಕ್ಕೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಏ.20ಕ್ಕೆ ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ಅಶ್ವತ್ಥ ಪೂಜೆ ರಾತ್ರಿ ಸತ್ಯನಾರಾಯಣ ಪೂಜೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ವಿದುಷಿ ಡಾ. ಸುಭಾಷಿಣಿ ಎನ್.ಎಸ್ ಅವರಿಂದ ಶಾಸ್ತ್ರೀಯ ಸಂಗೀತ ಜರಗಲಿದೆ. ಏ.21ಕ್ಕೆ ಬೆಳಿಗ್ಗೆ ಪವಮಾನ‌ ಪಾರಾಯಣ, ಬೆಳಿಗ್ಗೆ 11 ಗಂಟೆಯಿಂದ ಕರುನಾಡ ಗಾನ‌ಗಂಧರ್ವ ಬಿರುದಾಂಕಿತ  ಮಿಥುನ್ ರಾಜ್ ವಿದ್ಯಾಪುರ ಅವರ  ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಪುತ್ತೂರು ತಂಡದಿಂದ ಭಕ್ತಿಗಾನ ಮೇಳ ಜರಗಲಿದೆ. ಮಧ್ಯಾಹ್ನ‌ ಶ್ರೀನಾಗದೇವತಾ ಪೂಜೆ ನಡೆಯುವುದು.

Post a Comment

0 Comments