Ticker

6/recent/ticker-posts

ಉದ್ಯಮಿ ದಂಪತಿಯ‌ ಮೃತದೇಹ‌ ಮನೆಯೊಳಗೆ ನಿಗೂಢ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ


 ಕೊಟ್ಟಯಂ ತಿರುವಾದುಕಲ್ ಎಂಬಲ್ಲಿ ಉದ್ಯಮಿ ಹಾಗೂ ಪತ್ನಿಯನ್ನು ಮನೆಯೊಳಗೆ ಇರಿದು ಕೊಲೆಗೈದ ಘಟನೆ ‌ನಡೆದಿದೆ. ಇಲ್ಲಿನ ಇಂದ್ರಪ್ರಸ್ಥ ಆಡಿಟೋರಿಯಂ, ಟ್ಯೂರಿಸ್ಟ್ ಹೋಂ ಮಾಲಕ ವಿಜಯಕುಮಾರ್(64), ಪತ್ನಿ ಮೀರ (60) ಕೊಲೆಗೀಡಾದ ದಂಪತಿ. ಇಂದು (ಮಂಗಳವಾರ) ಬೆಳಗ್ಗೆ ಮನೆಗೆಲಸದ ಮಹಿಳೆ ಮನೆಗೆ ಬಂದಾಗ ಈ ಘಟನೆ ‌ಬಹಿರಂಗಗೊಂಡಿದೆ. ಮನೆಯ ಹಿಂಭಾಗದಲ್ಲಿ ‌ಒಂದು ಕೊಡಲಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ‌ ಮನೆಯಲ್ಲಿ  ಕೆಲಸಕಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ

Post a Comment

0 Comments