Ticker

6/recent/ticker-posts

ನೀರ್ಚಾಲು, ಬಿರ್ಮಿನಡ್ಕ ಬಳಿಯ ಪಡಿಯಡ್ಪು ನಿವಾಸಿ ಚೋಮು ನಿಧನ


 ನೀರ್ಚಾಲು: ಇಲ್ಲಿನ ಬಿರ್ಮಿನಡ್ಕ ಬಳಿಯ‌ ಪಡಿಯಡ್ಪು ನಿವಾಸಿ ದಿವಂಗತ ರಾಮ‌ನಾಯ್ಕರ ಪತ್ನಿ ಚೋಮು(82) ನಿಧನರಾದರು. ಮೃತರು  ಮಕ್ಕಳಾದ ಲಕ್ಷ್ಮಿ, ಮಹಾಲಿಂಗ ನಾಯ್ಕ, ಸೀತು, ಈಶ್ವರ, ಪಾರ್ವತಿ, ಶಿವಪ್ಪ (ಆಟೋ ಚಾಲಕ, ನೀರ್ಚಾಲು), ಅಳಿಯಂದಿರಾದ ನಾರಾಯಣ ನಾಯ್ಕ, ಲೋಕನಾಥ ನಾಯ್ಕ (ಪುತ್ತಿಗೆ), ಸೊಸೆಯಂದಿರಾದ ಸುಂದರಿ, ಸುಶೀಲ, ಶಾಂತ ಮಜಿರ್ಪಳ್ಳಕಟ್ಟೆ ( ನೀರ್ಚಾಲಿನಲ್ಲಿ ಲಾಟರಿ ಏಜಂಟ್) ಎಂಬಿವರನ್ನು ಅಗಲಿದ್ದಾರೆ

Post a Comment

0 Comments