Ticker

6/recent/ticker-posts

Ad Code

ಮಂಗಳೂರು- ಕಾಸರಗೋಡು ಬಸ್ಸುಗಳಲ್ಲಿ‌ ಅಬಕಾರಿ ತಪಾಸಣೆ, 8.46 ಲೀಟರ್ ಕರ್ಣಾಟಕ‌ ನಿರ್ಮಿತ ವಿದೇಶ‌ ಮದ್ಯ ವಶ


ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡಿಗೆ ಬರುವ ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ವಾರಸುದಾರಿಲ್ಲದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಸಪಡಿಸಿದ್ದಾರೆ. ಮಂಜೇಶ್ವರ ಚೆಕ್ ಪೋಸ್ಟಿನಲ್ಲಿ ಅಬಕ ಅಧಿಕೃತರು ನಡೆಸಿದ ತಪಾಸಣೆಯಲ್ಲಿ 8.46 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ವಶಪಡಿಸಿದ್ದಾರೆ. ಆದರೆ ಈ ಮದ್ಯ ಸಾಗಾಟ ನಡೆಸಿದ ವ್ಯಕ್ತಿ ಯಾರು ಎಂದು ತಿಳಿದು ಬಂದಿಲ್ಲ. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಜಿನು ಜೇಮ್ಸ್ ‌ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇತರ ಅಧಿಕಾರಿಗಳಾದ ಸಂತೋಷ್ ಕುಮಾರ್ ವಿ, ಸಜಿತ್.ಟಿ.ವಿ‌‌ ಮೊದಲಾದವರು ಭಾಗವಹಿಸಿದರು

Post a Comment

0 Comments