Ticker

6/recent/ticker-posts

Ad Code

ಪತ್ತನಡ್ಕ ಶ್ರೀ ಧೂಮಾವತಿ ನಾಗ ಪರಿವಾರ ದೈವಗಳ ಬಂಗೇರ ತರವಾಡು ಮನೆ ಪತ್ತನಡ್ಕ ಇಲ್ಲಿ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಹಾಗೂ ನಾಗ ದೇವರ ಪುನರ್ ಪ್ರತಿಷ್ಟಾ ಕಾರ್ಯಕ್ರಮ


 ಪುತ್ತೂರು : ಸಮೀಪದ ಪತ್ತನಡ್ಕ ಶ್ರೀ ಧೂಮಾವತಿ ನಾಗ ಪರಿವಾರ ದೈವಗಳ ಬಂಗೇರ ತರವಾಡು ಮನೆ ಪತ್ತನಡ್ಕ ಇಲ್ಲಿ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಹಾಗೂ ನಾಗ ದೇವರ ಪುನರ್ ಪ್ರತಿಷ್ಟಾ ಕಾರ್ಯಕ್ರಮವು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಯವರ ನೇತೃತ್ವದಲ್ಲಿ ನಡೆಯಿತು.

 ನಾಗ ಪ್ರತಿಷ್ಠೆ‍ ಕಲಶಾಬಿಷೇಕ ಮಹಾ ಪೂಜೆ ಜರಗಿ ಶ್ರೀ ವೆಂಕಟರಮಣ ಸ್ವಾಮಿ ಯ ಹರಿಸೇವೆ,ದೈವಗಳಿಗೆ ತಂಬಿಲ ಸೇವೆ ಜರಗಿತು.

Post a Comment

0 Comments