Ticker

6/recent/ticker-posts

Ad Code

ಮಹಿಳೆಯ ಮೃತದೇಹ ಮನೆ ಬಳಿಯ ಬಾವಿಯಲ್ಲಿ ಪತ್ತೆ


 ಮಂಜೇಶ್ವರ:  ಮಧ್ಯ ವಯಸ್ಕೆಯ ಮೃತದೇಹ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ವರ್ಕಾಡಿ ಕೆದುಂಬಾಡಿ ಬಾವಲಿಗುರಿ ನಿವಾಸಿ ಅಫ್ಸಾಬಿ(58) ಮೃತಪ ಮಹಿಳೆ. ಇಂದು (ಗುರುವಾರ) ಬೆಳಗ್ಗೆ 5.30 ರ ವೇಳೆ ಇವರು ಮನೆಯಲ್ಲಿ ನಾಪತ್ತೆಯಾಗಿದ್ದು ಹುಡುಕಾಡಿದಾಗ ಬಾವಿಯಲ್ಲಿ ಕಂಡು ಬಂದಿದೆ. ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾನಕ ದಳ ಸಿಬಂದಿಗಳು ಅವರನ್ನು ಮೇಲಕ್ಕೆತ್ತಿದರೂ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ಮಕ್ಕಳಾದ ವಾಸಿಹ್, ವಾಹಿದ್, ಮುಸ್ತಫ, ಶಂಸೀರ್, ಅಸ್ಲಂ, ರುಕ್ಸಾನ, ರುಫೈದ, ರುಬೀನ, ಅಫ್ರೀದ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments