Ticker

6/recent/ticker-posts

ಗೆಳತಿಯ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಹೋದ ಯುವತಿ ನಾಪತ್ತೆ


 ಮಂಜೇಶ್ವರ: ಗೆಳತಿಯ ಮನೆಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋದ ಯುವತಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಪೈವಳಿಕೆ ಆಚೆಕೆರೆ ನಿವಾಸಿ ಖದೀಜತ್ ಅಸ್ರೀನ(23) ನಾಪತ್ರೆಯಾದವಳು. ನಿನ್ನೆ (ಗುರುವಾರ) ಮದ್ಯಾಹ್ನ ಹೋದ ಅಸ್ರೀನಾ ಹಿಂತಿರುಗಿಲ್ಲ ಎಂದು ಆಕೆಯ ಅಣ್ಣ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ

Post a Comment

0 Comments