Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬದಿಯಡ್ಕ ಆರಾಟ್ಕಡವಿನ ಎ.ಕೆ. ಹಸೈನಾರ್ ನಿಧನ

ಬದಿಯಡ್ಕ: ಆರಾಟ್ಕಡವು ನಿವಾಸಿ ಎ.ಕೆ. ಹಸೈನಾರ್(82) ನಿಧನರಾದರು. ಮೃತರು ಪತ್ನಿ ಆಯಿಷಾ, ಮಕ್ಕಳಾದ ಲತೀಫ್, ರಫೀಕ್, ಅಬೂಬಕ್ಕರ್, ಸೌದ, ಸಾಜಿದ, ಶಮೀಮ ಮಿಸ್ರಿಯ, ಹಾಜರಾ, ಕೌಲತ್ ಮತ್ತು ಹನ್ನತ್, ಅಳಿಯಂದಿರಾದ ಅಬ್ದುಲ್ ರಹಮಾನ್ ಹಾರಿಸ್ (ಮುಹಿಮ್ಮಾತ್ ಮುದರಿಸ್), ಅಬೂಬಕ್ಕರ್ ಕಾಮಿಲ್ ಸಖಾಫಿ, ಮೊಹಮ್ಮದ್ ಅಲಿ ಸಿ.ಎಚ್., ಮುನೀರ್, ಮೊಹಮ್ಮದ್ ಸಯ್ಯಿದ್, ಅಬ್ದುಲ್ ಅಝೀಝ್ ಮದನಿ ಹಾಗೂ ಸೊಸೆಯಂದಿರಾದ ಸಾಬಿರಾ, ಹಾಜಿರಾ ಮತ್ತು ಸಮೀನಾ ಅವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement