ಮಧೂರು: ಅರಂತೋಡು ಗೇಟ್ ಹೌಸ್ ನಿವಾಸಿ ಮಾರ್ಷಲ್ ಕ್ರಾಸ್ತ ಅವರ ಪುತ್ರ ಥಾಮಸ್ ಕ್ರಾಸ್ತ (70) ನಿಧನರಾದರು. ಮೃತರು ಪತ್ನಿ ಅಲಾನಾ ಕ್ರಾಸ್ತ, ಮಕ್ಕಳಾದ ಟೆಲ್ಸನ್ ಕ್ರಾಸ್ತ ಮತ್ತು ರೀಮಾ ಕ್ರಾಸ್ತ, ಸಹೋದರ ಸಹೋದರಿಯರಾದ ಜೋಸೆಫ್ ಕ್ರಾಸ್ತ, ಫ್ರಾನ್ಸಿಸ್ ಕ್ರಾಸ್ತ, ಆಂಟನಿ ಕ್ರಾಸ್ತ, ಸೆಲಿನ್ ಕ್ರಾಸ್ತ, ಮೇರಿ ಕ್ರಾಸ್ತ, ಸಿಸಿಲಾ ಕ್ರಾಸ್ತ ಹಾಗೂ ಐರಿನ್ ಕ್ರಾಸ್ತ ಅವರನ್ನು ಅಗಲಿದ್ದಾರೆ.

0 Comments