Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನವಜಾತ ಶಿಶುವಿಗೆ ಎದೆ ಹಾಲುಣಿಸುತ್ತಿದ್ದ ವೇಳೆ ತಾಯಿ ಕುಸಿದು ಬಿದ್ದು ನಿಧನ

ಗುರುವಾಯೂರು: ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿದ್ದ ವೇಳೆ ತಾಯಿ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಗುರುವಾಯೂರಿನಲ್ಲಿ ನಡೆದಿದೆ.

ಕರಾಯೂರು ಪಟ್ಟುಕುಳಂಗರ ನಿವಾಸಿ ನಿತೀಶ್ ಅವರ ಪತ್ನಿ ಐಶ್ವರ್ಯ (31) ಮೃತಪಟ್ಟವರು. ಗುರುವಾರ ಮುಂಜಾನೆ ಸುಮಾರು 3 ಗಂಟೆಗೆ ಘಟನೆ ಸಂಭವಿಸಿದೆ.

ಕೇವಲ 28 ದಿನಗಳ ಮಗುವಿಗೆ ಕುರ್ಚಿಯಲ್ಲಿ ಕುಳಿತು ಹಾಲುಣಿಸುತ್ತಿದ್ದ ವೇಳೆ ಐಶ್ವರ್ಯ ಏಕಾಏಕಿ ಕುಸಿದು ಬಿದ್ದಿದ್ದಾರೆ. ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಮನೆಯವರು ಹಾಗೂ ಮಗುವಿನ ಆರೈಕೆಯಲ್ಲಿದ್ದವರು ತಕ್ಷಣವೇ ಅವರನ್ನು ಮುತ್ತುವಟ್ಟೂರಿನ ರಾಜಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

Post a Comment

0 Comments

ಜಾಹೀರಾತು

Responsive Advertisement