ಕಾಸರಗೋಡು: ನೆಲ್ಲಿಕುಂಜೆ ಲೈಟ್‌ಹೌಸ್ ಸಮೀಪದ ವೆಲ್ಡಿಂಗ್ ಕಾರ್ಮಿಕನೊಬ್ಬ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಡಪ್ಪುರ ನಿವಾಸಿ ವಿ. ವಿಕೇಶ್ (28) ಮೃತ ವ್ಯಕ್ತಿ. ಇಂದು ಬೆಳಗ್ಗೆ ಘಟನೆ ನಡೆದಿದೆ. ವೇಲಾಯುಧನ್ ಮತ್ತು ವಾರಿಜಾಕ್ಷಿ ದಂಪತಿಯ ಪುತ್ರನಾಗಿರುವ ವಿಕೇಶ್‌ಗೆ ವಾಣಿಶ್ರೀ ಮತ್ತು ಗಣೇಶ್ ಎಂಬ ಸಹೋದರರಿದ್ದಾರೆ.

0 Comments