Ticker

6/recent/ticker-posts

ಮಾ.25ಕ್ಕೆ ಬಾಯಾರು ಓಂ ಶ್ರೀ ಶಕ್ತಿ ಪೀಠಂ ಬೊಳ್ಳಿಮಲೆಯಲ್ಲಿ ಕೊರಗತನಿಯ ದೈವದ ಜೋಡು ಕೋಲ


ಉಪ್ಪಳ : ಬಾಯಾರು ಸಮೀಪದ ಓಂ ಶ್ರೀ ಶಕ್ತಿ  ಪೀಠಂ ಶ್ರೀ ಕ್ಷೇತ್ರ ಬೊಳ್ಳಿಮಲೆ ಕಾರಣೀಕ ಪ್ರಸಿದ್ಧ ಕೊರಗತನಿಯ ದೈವದ ಜೋಡುಕೋಲ ಮಾ.25ಕ್ಕೆ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗಿನಿಂದ ಕ್ಷೇತ್ರದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಜೆ ಗಂಟೆ 6.30ರಿಂದ ಕ್ಷೇತ್ರಪಾಲ ಕೊರಗತನಿಯ ದೈವದ ಜೋಡು ಕೋಲವು ಜರಗಲಿದೆ. ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೈವದ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಧರ್ಮದರ್ಶಿ ಶಾರದಾ ತನಯ ಬಾಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments