Ticker

6/recent/ticker-posts

ಪ್ರಶಾಂತ್ ರೈ ಚಿಕಿತ್ಸಾ ವೆಚ್ಚಕ್ಕೆ ಸಂಗಮ್ ಟ್ರಾವೆಲ್ಸ್ ನ ಕಾರುಣ್ಯ ಯಾತ್ರೆಯಲ್ಲಿ 63,250 ರೂ ಸಂಗ್ರಹ


 ನೀರ್ಚಾಲು: ಮುಂಡಿತ್ತಡ್ಕ ಶಾಲಾ ಶಿಕ್ಷಕ ಪ್ರಶಾಂತ್ ರೈ  ಅವರ ಚಿಕಿತ್ಸಾ ಸಹಾಯಕವಾಗಿಬ  ಸಂಗಮ್ ಟ್ರಾವೆಲ್ಸ್ ಆಯೋಜಿಸಿದ ಕಾರುಣ್ಯ ಯಾತ್ರೆಯಲ್ಲಿ 63,250 ರೂ ಸಂಗ್ರಹಿಸಲಾಯಿತು. ಬಸ್ಸಿನ ಸಿಬ್ಬಂದಿಗಳು ಮೊತ್ತವನ್ನು ಮಾಲಜರಾದ ಅಸೀಸ್ ವಳಮುಗೇರ್ ಅವರಿಗೆ ಹಸ್ತಾಂತರಿಸಿದರು. ಈ ಹಣವನ್ನು ಪ್ರಶಾಂತ್ ರೈ ಅವರ ಕುಟುಂಬ ನೀಡಲಾಗುತ್ತಿದ್ದು ಕಾರುಣ್ಯ ಯಾತ್ರೆಯನ್ನು ಬೆಂಬಲಿಸಿದ ಎಲ್ಲರಿಗೂ ಬಸ್ ಅಧಿಕೃತರು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.  ಈ ಉದಾತ್ತ ಉದ್ದೇಶಕ್ಕಾಗಿ ಕೊಡುಗೆ ನೀಡಿದ ಎಲ್ಲಾ ದಾನಿಗಳು, ಹಿತೈಷಿಗಳು ಮತ್ತು ಬೆಂಬಲಿಗರನ್ನು ಅಭಿನಂದಿಸಿದರು.

Post a Comment

0 Comments