Ticker

6/recent/ticker-posts

ಹಿರಿಯ ಸಿಪಿಎಂ ‌ಮುಖಂಡ ಕಳತ್ತೂರು ನಿವಾಸಿ ವಸಂತ ಆಳ್ವ ನಿಧನ


 ಕುಂಬಳೆ: ಹಿರಿಯ ಸಿಪಿಎಂ ‌ಮುಖಂಡ ಕಳತ್ತೂರು ನಿವಾಸಿ ವಸಂತ ಆಳ್ವ(75) ನಿಧನರಾದರು. ಸಿಪಿಎಂ ಪಕ್ಷದ ಬಂಬ್ರಾಣ ಲೋಕಲ್ ಸಮಿತಿ ಸದಸ್ಯರಾಗಿಯೂ ಕಳತ್ತೂರು ಬ್ರಾಂಚ್ ಕಾರ್ಯದರ್ಶಿಯಾಗಿಯೂ ಕರ್ಷಕ ಸಂಘ ಕುಂಬಳೆ ಏರಿಯ ಸಮಿತಿ ಸದಸ್ಯರಾಗಿಯೂ ಸಕ್ರಿಯರಾಗಿದ್ದರು.‌ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಅರುಣ್ ಕುಮಾರ್ ಆಳ್ವ, ಅಡ್ವಕೇಟ್ ಸತ್ಯನಾರಾಯಣ ಆಳ್ವ ಎಂಬಿವರನ್ನು ಅಗಲಿದ್ದಾರೆ

Post a Comment

0 Comments