Ticker

6/recent/ticker-posts

17 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಬಂಬ್ರಾಣ ನಿವಾಸಿಯ ಸೆರೆ


 ಕುಂಬಳೆ: 17.28 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಕುಂಬಳೆ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಬ್ರಾಣ ಬೀರಂಡಿಕರ ನಿವಾಸಿ ತಿಮ್ಮಪ್ಪ(52)  ಬಂಧಿತ ಆರೋಪಿ. ಕುಂಬಳೆ ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ಮಾಥ್ಯು.ಕೆ.ಡಿ.ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನ ನಡೆದಿದೆ. ಇತರ ಅಧಿಕಾರಿಗಳಾದ ಅಖಿಲೇಶ್.ಎಂ.ಎಂ, ಜಿತಿನ್ ವಿ, ಚಾಲಕ ಪ್ರವೀಣ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Post a Comment

0 Comments