ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಲಾಗಿದೆ. ರಾಜ್ಯ ಸಮಿತಿಯ ಅನುಮತಿಯಂತೆ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ನೂತನ ಪದಾಧಿಕಾರಿಗಳನ್ನು ಘೋಷಿಸಿದ್ದಾರೆ.
ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಎಂ.ಜನನಿ, ಎ.ಕೆ.ಕಯ್ಯಾರ್, ಎಂ.ಬಲರಾಜ್, ಮಣಿಕಂಠ ರೈ, ಮುರಳೀಧರ ಯಾದವ್, ಎಚ್.ಆರ್.ಸುಕನ್ಯ ಎಂಬಿವರನ್ನು ಆರಿಸಲಾಯಿತು.
ಪ್ರಧಾನ ಕಾರ್ಯದರ್ಶಿಗಳಾಗಿ ಪಿ.ಆರ್.ಸುನಿಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಕಾರ್ಯದರ್ಶಿಗಳಾಗಿ ಎನ್.ಮಧು, ಸಂಜೀವ ಪುಳಿಕೂರು, ಮಹೇಶ್ ಗೋಪಾಲ್, ಪ್ರಮಿಳಾ ಮಜಲ್, ಪುಷ್ಪಾ ಗೋಪಾಲನ್, ಅಶ್ವಿನಿ ಕೆ.ಎಂ.ಎಂಬಿವರನ್ನು ಆರಿಸಲಾಯಿತು. ಕೋಶಾಧಿಕಾರಿಯಾಗಿ ವೀಣ ಅರುಣ್ ಶೆಟ್ಟಿ ಆಯ್ಕೆಯಾದರು
0 Comments