Ticker

6/recent/ticker-posts

ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ವಿಜಯ ಭಾರತ್ ರೆಡ್ಡಿ ನೇಮಕ


 ಕಾಸರಗೋಡು:  ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ವಿಜಯ ಭಾರತ್ ರೆಡ್ಡಿ ನೇಮಕಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದ ಡಿ.ಶಿಲ್ಪಾ ಅವರು ಸಿಬಿಐಗೆ ಭಡ್ತಿಗೊಂಡ ಹಿನ್ನೆಲೆಯಲ್ಲಿ ನೂತನ ಪೊಲೀಸ್ ಅಧಿಕಾರಿಯವರ ನೇಮಕ ನಡೆದಿದೆ. ವಿಜಯ ಭಾರತ್ ರೆಡ್ಡಿ ಅವರು ಇದೀಗ ತಿರುವನಂತಪುರಂ ಸಿಟಿ ಡೆಪ್ಯುಟಿ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು 2019 ನೇ ವರ್ಷದ ಬ್ಯಾಚ್ ಐಎಎಸ್ ಅಧಿಕಾರಿ. ಟೆಲಿಕಾಂ ಎಸ್.ಪಿ, ತಿರುವನಂತಪುರಂ ಸಿಟಿ ಲಾ ಅಂಡ್ ಆರ್ಡರ್, ಟ್ರಾಫಿಕ್ ಡೆಪ್ಯುಟಿ ಕಮೀಷನರ್ ಎಂಬೀ ಹುದ್ದೆಗಳನ್ನು ನಿರ್ವಹಿಸಿದವರು.‌

Post a Comment

0 Comments