Ticker

6/recent/ticker-posts

ಅಂಗಡಿಯಿಂದ ಸಾಮಾನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿಯ ಮೇಲೆ‌ ಕಾಡುಕೋಣ ದಾಳಿ, ಗಾಯಾಳುವಿನ ಸ್ಥಿತಿ ಗಂಭೀರ, ತೀವ್ರ‌ನಿಗಾ ವಲಯದಲ್ಲಿ ದಾಖಲು,


 ಮುಳ್ಳೇರಿಯ: ಅಂಗಡಿಯಿಂದ ಸಾಮಾನು ಖರೀದಿಸಿ‌ ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಪಳ್ಳಂಜಿ ಬಾಳಂಗಯ ನಿವಾಸಿ‌ ಕುಞರಾಮನ್ (75) ರನ್ನು ಕಾಸರಗೋಡು ಖಾಸಗಿ ಅಶ್ಪತ್ರೆಯಲ್ಲಿ ತೀವ್ರ ‌‌ನಿಗಾದಲ್ಲಿ ದಾಖಲಿಸಲಾಗಿದೆ. ಇಂದು (ಗುರುವಾರ) ಬೆಳಗ್ಗೆ ಘಟನೆ ನಡೆದಿದೆ. ಕುಞರಾಮನ್ ಅವರು ನೆಚ್ಚಿಪಡ್ಪು ಅಂಗಡಿಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಘಟನೆ ನಡೆಯಿತು

Post a Comment

0 Comments